₹150.00
ಭಾರತದಲ್ಲಿ ಹೊರಗಿಡಲ್ಪಟ್ಟ ಬಹುಸಂಖ್ಯಾತರಿಗೆ ಮೀಸಲಾತಿಗಳು SC/ST ಗಳಿಂದ ಪ್ರಾರಂಭವಾಯಿತು ಮತ್ತು ನಂತರ OBCಗಳಿಗೆ ದೊರಕಿತು. ಇದು ಕಠೋರ ನಿಂದನೀಯ ವಿರೋಧದ ನಡುವೆಯೂ, ಬಹುಜನರ ಸಂಖ್ಯೆ ಸಾರ್ವಜನಿಕ ಸಂಸ್ಥೆಗಳಿಗೆ ಪ್ರವೇಶಿಸಲು ಹೆಚ್ಚುವಂತೆ ಮಾಡಿತು . ಈಗ EWS ಪ್ರತಿ-ಕ್ರಾಂತಿ ಇಲ್ಲಿದೆ. ಇದು ಸಾಮಾಜಿಕ ನ್ಯಾಯವನ್ನು ಕೊನೆಗೊಳಿಸುತ್ತದೆಯೇ? ಡಾ. ಸುರೇಶ್ ಮಾನೆ, ಡಾ. ತೋಲ್. ತಿರುಮಾವಲವನ್, ಪ್ರೊ.ಎನ್.ಸುಕುಮಾರ್, ಡಾ. ಅಯಾಜ್ ಅಹ್ಮದ್, ಡಾ. ಯೋಗೇಶ್ ಪ್ರತಾಪ್ ಸಿಂಗ್, ಬಾಬಿ ಕುನ್ಹು, ನಿಧಿನ್ ಶೋಭನ , ಜಿತೇಂದ್ರ ಸುನಾ, ನಾಜ್ ಕೈರ್, ಹಾರೋಹಳ್ಳಿ ರವೀಂದ್ರ, ಲಕ್ಷ್ಮಿ ರಂಗಯ್ಯ, ನರೇನ್ ಬೇಡಿದ್ (ಕುಫಿರ್) ಅವರನ್ನು ಒಳಗೊಂಡು ಈ ಪುಸ್ತಕವು ಬಹುಜನ ರಾಜಕೀಯ ನಾಯಕರು, ವಕೀಲರು, ಸಂಶೋಧಕರು, ಬರಹಗಾರರು, ಹೋರಾಟಗಾರರ ಅಭಿಪ್ರಾಯಗಳು ಮತ್ತು ವಿಶ್ಲೇಷಣೆಗಳ ಪ್ರಬಲ ಸಂಗ್ರಹವಾಗಿದೆ. ಈ ಪುಸ್ತಕವು ಲೇಖನಗಳು, ಪತ್ರಿಕೆಗಳು, ಸಂದರ್ಶನಗಳು, ಕಲೆ ಇತ್ಯಾದಿಗಳ ರೂಪದಲ್ಲಿ ಅವರ ಅಭಿವ್ಯಕ್ತಿಗಳನ್ನು ಹೊಂದಿದೆ.
ಅಂಬೇಡ್ಕರ್ ಏಜ್ ಕಲೆಕ್ಟಿವ್
ಪ್ರಕಟಣೆ ಪೂರ್ವ ಬೆಲೆ: Rs 150